ನೋಡುಗರಿಗೆ ಮನೋರಂಜನೆಯ ರಸದೌತಣ ಸಿಗುವುದು ಖಂಡಿತ .
ಕುಟುಂಬ ಸಮೇತ ನೋಡಬಹುದಾದ ಉತ್ತಮ ಚಿತ್ರ “ಜಸ್ಟ್ ಪಾಸ್” ಚಿತ್ರ: ಜಸ್ಟ್ ಪಾಸ್ ನಿರ್ದೇಶನ: ಕೆ.ಎಂ. ರಘು ನಿರ್ಮಾಣ: ಕೆ.ವಿ. ಶಶಿಧರ್ ತಾರಾಗಣ: ಶ್ರೀ, ಪ್ರಣತಿ, ರಂಗಾಯಣ ರಘು, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ಹನುಮಂತೇಗೌಡ, ಪ್ರಕಾಶ್ ತುಮ್ಮಿನಾಡು ಮುಂತಾದವರು ಅದು “ಜಸ್ಟ್ ಪಾಸ್” ಆದವರಿಗಾಗಿಯೇ ಇರುವ ಕಾಲೇಜು . ಕಾಲೇಜು ಸ್ಟೋರಿ ಅಂದ ತಕ್ಷಣ ಬರೀ ವಿದ್ಯಾರ್ಥಿಗಳ ತರಲೆ, ತುಂಟಾಟ ಮಾತ್ರ ಈ ಚಿತ್ರದಲ್ಲಿಲ್ಲ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವ ಪ್ರಯತ್ನವನ್ನು ನಿರ್ದೇಶಕ ಕೆ.ಎಂ.ರಘು…