ಮಾದೇಶ್ ಆರಾಧ್ಯ ನಿರ್ದೇಶನದ “RPF” – AI WEB SERIES” ಗೆ ಮಧು ಮಂದಗೆರೆ ನಾಯಕ.
ಈಗ AI ಜಗತ್ತು. ಈ ತಂತ್ರಜ್ಞಾನದಿಂದ ಸಾಧ್ಯವಾಗದ್ದು ಯಾವುದು ಇಲ್ಲ. ಈಗ ಇದೇ ತಂತ್ರಜ್ಞಾನ ಬಳಸಿಕೊಂಡು “RPF” ವೆಬ್ ಸಿರೀಸ್ ನಿರ್ಮಾಣವಗುತ್ತಿದೆ. ರಾಯರ ಕೃಪೆಯಿಂದ ತಶ್ವಿಶೈವಿ ಪ್ರೊಡಕ್ಷನ್ ಲಾಂಛನದಲ್ಲಿ ಮಧು ಮಂದಗೆರೆ ನಿರ್ಮಿಸುತ್ತಿರುವ ಈ ವೆಬ್ ಸರಣಿಯನ್ನು ಮಾದೇಶ್ ಆರಾಧ್ಯ ನಿರ್ದೇಶಿಸುತ್ತಿದ್ದು, ಮಧು ಮಂದಗೆರೆ ನಯಕನಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ವೆಬ್ ಸರಣಿಯ ಟೀಸರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ನಡೆಯಿತು.ಇದು ಮಧು ಮಂದಗೆರೆಯ ಜೀವನದಲ್ಲಿ ನಡೆದಂತ ಇದು ಮಧು ಮಂದಗೆರೆಯ ಜೀವನದಲ್ಲಿ ನಡೆದಂತ ನೈಜ ಘಟನೆಯೊಂದನ್ನುಆಧಾರವಾಗಿಟ್ಟುಕೊಂಡು ಮಾಡುತ್ತಿರುವ…
