boss movie review

  • “ಬಾಸ್” ಚಿತ್ರದಲ್ಲಿ ರೋಚಕ ತಿರುವುಗಳು ..

    ಯಾರೂ ಊಹಿಸಿರದ ಕ್ಲೈಮ್ಯಾಕ್ಸ್* .. ಕಷ್ಟಪಟ್ಟು ಬೆಳೆದ ಜೀವ. ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಜೀವ ಕೂಡ. ಆತ ತನ್ನವರನ್ನು ಪ್ರೀತಿಯಿಂದ ನೋಡಿಕೊಂಡ ಪರಿಯೇ ಆತನನ್ನು “ಬಾಸ್” ಎಂದು ಕರೆಯುವ ಹಾಗೆ ಮಾಡಿರುತ್ತದೆ. ಆದರೆ ಈ ಜನಾನುರಾಗಿ “ಬಾಸ್” ಗೂ ಕೂಡ ಕಷ್ಟ ತಪ್ಪಿದ್ದಲ್ಲ. ಅಷ್ಟಕ್ಕೂ “ಬಾಸ್” ಮಾಡಿದ್ದು ತಪ್ಪಾ? ಅಲ್ಲವಾ?..ಹೌದು, ಇತ್ತೀಚೆಗೆ ತೆರೆಕಂಡಿರುವ ವಿ.ಲವ ನಿರ್ದೇಶನದ ಹಾಗು ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ಹಾಗೂ ಆರಂಭದಿಂದಲೂ ‌ಸಾಕಷ್ಟು ಸದ್ದು ಮಾಡುತ್ತಿರುವ “ಬಾಸ್” ಚಿತ್ರದ ಪ್ರಮುಖ ಕಥಾವಸ್ತು ಇದು….