“ನಾರೀ ಫಸ್ಟ್ “ನ ಪ್ರತಿಷ್ಟಿತ ‘ಜ್ಯುವೆಲ್ ಆಫ್ ಸೌತ್’ ಗೆ ಜ್ಯೂರಿಯಾಗಿ ಮಿಸ್ ಇಂಡಿಯಾ ಸಾರಾ ಜೊತೆ ಸುಧೀರ್ ಅತ್ತಾವರ್ ಆಯ್ಕೆ!
ಖ್ಯಾತ ಚಿತ್ರ ನಟಿ ಮತ್ತು ಭರತನಾಟ್ಯಕಲಾವಿದೆ ಸುಧಾ ಚಂದ್ರನ್ ಹಾಗೂ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2007 ಸಾರಾ ಜೆನ್ ಡಯಾಸ್ ಜೊತೆ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಹಾಗೂ “ಕೊರಗಜ್ಹ” ಚಿತ್ರ ನಿರ್ದೇಶಕ ಸುಧೀರ್ ಅತ್ತಾವರ್ ; ದಕ್ಷಿಣ ಭಾರತ ಮಟ್ಟದ ನಾರಿ ಫಸ್ಟ್- ಜ್ಯುವೆಲ್ ಆಫ್ ಸೌತ್ ಸ್ಪರ್ಧೆಗೆ ಜ್ಯೂರಿಯಾಗಿ ಆಯ್ಕೆ ಯಾಗಿರುತ್ತಾರೆ.. ಸೌಂದರ್ಯ, ಪ್ರತಿಭೆ ಮತ್ತು ಸಂಸ್ಕೃತಿಯನ್ನು ಆಚರಿಸುವ ಪ್ರತಿಷ್ಠಿತ ಕಾರ್ಯಕ್ರಮವಾದ “ನಾರಿಫಸ್ಟ್- ಜ್ಯುವೆಲ್ ಆಫ್ ಇಂಡಿಯಾ” ಬ್ಯೂಟಿ ಪೇಜಂಟ್” ತನ್ನ ವೈಭವ…
