“ಶುಗರ್ ಫ್ಯಾಕ್ಟರಿ” ಗೆ ಜಯಂತ ಕಾಯ್ಕಿಣಿ ಬರೆದರು “ಜಹಾಪನಾ” ಹಾಡು..ಸುಮಧುರ ಪ್ರೇಮಗೀತೆಗೆ ಮನಸೋತ್ತ ಅಭಿಮಾನಿಗಳು

“ಶುಗರ್ ಫ್ಯಾಕ್ಟರಿ” ಗೆ ಜಯಂತ ಕಾಯ್ಕಿಣಿ ಬರೆದರು “ಜಹಾಪನಾ” ಹಾಡು..ಸುಮಧುರ ಪ್ರೇಮಗೀತೆಗೆ ಮನಸೋತ್ತ ಅಭಿಮಾನಿಗಳು

ದೀಪಕ್ ಅರಸ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರಕ್ಕಾಗಿ ಖ್ಯಾತ ಗೀತರಚನೆಕಾರ ಜಯಂತ ಕಾಯ್ಕಿಣಿ ಅವರು “ಜಹಾಪನಾ” ಎಂಬ ಸುಮಧುರ ಪ್ರೇಮಗೀತೆ ಬರೆದಿದ್ದಾರೆ. ಇತ್ತೀಚೆಗೆ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ನಿಹಾಲ್ ತಾವ್ರೊ ಹಾಗೂ ಅಮೃತಾ ನಾಯಕ್ ಅವರ ಕಂಠಸಿರಿಯಲ್ಲಿ ಈ ಹಾಡು ಮಧುರವಾಗಿ ಮೂಡಿಬಂದಿದೆ. ಧನಂಜಯ್ ಅವರ ನೃತ್ಯ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸೋನಾಲ್ ಮೊಂತೆರೊ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಬೀರ್ ರಫಿ ಸಂಗೀತ ನೀಡಿದ್ದಾರೆ….