ಗಣಪತಿ ಹಬ್ಬದಂದು ಆರಂಭವಾಯಿತು ಪಿ.ಆರ್.ಎಫ್ ಸ್ಟುಡಿಯೋಸ್ ನಿರ್ಮಾಣದ ಹಾಗೂ ಶಶಿಧರ್ ನಿರ್ದೇಶನದ “ಬೊಮ್ ಭಾಯ್”
1980 ರ ಕಾಲಘಟ್ಟದ ಕಥೆಯಲ್ಲಿ ಶರಣ್, ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಅಭಿನಯ . ಈಗ ಎಲ್ಲಾ ಕಡೆ 1980s ದೆ ಹವಾ. ಅದೇ ಕಾಲಘಟ್ಟದಲ್ಲಿ ನಡೆಯುವ ಸಿನಿಮಾ “ಬೊಮ್ ಭಾಯ್”. ಈ ಚಿತ್ರದ ಮುಹೂರ್ತ ಸಮಾರಂಭ ಗಣಪತಿ ಹಬ್ಬದ ಶುಭದಿನದಂದು ನಡೆದಿದೆ. ಶರಣ್, ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವಿಂಧ್ಯಾ ಬಾಲಾಜಿ ಪೋತರಾಜ್ ಹಾಗೂ ಕಾಂತರಾಜ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಶಶಿಧರ್ ನಿರ್ದೇಶಿಸುತ್ತಿದ್ದಾರೆ. ಗಣೇಶನ ಹಬ್ಬದ ಶುಭದಿನದಂದು ಈ ಚಿತ್ರ…
