ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಪ್ಟೆಂಬರ್ 21` ಚಿತ್ರ ಆಗಸ್ಟ್ 14 ರಿಂದ SUN NXT ನಲ್ಲಿ ವಿಶೇಷ ಪ್ರಸಾರ
ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಮತ್ತು ವಿಸಿಕಾ ಫಿಲ್ಮ್ಸ್, FMD ಪ್ರೊಡಕ್ಷನ್ಸ್, ಹುಮಾರಾ ಮೂವೀಸ್ & ಫಿಲಂಸ್ ಮ್ಯಾಕ್ಸ್ ನಿರ್ಮಾಣದ “ಸೆಪ್ಟೆಂಬರ್ 21” ಚಿತ್ರ ಆಗಸ್ಟ್ 14 ರಿಂದ sun nxt ನಲ್ಲಿ ಪ್ರಸಾರವಾಗಲಿದೆ. ಈ ಚಿತ್ರಕ್ಕೆ ರಾಜಶೇಖರ್ ಕಥೆ ಬರೆದಿದ್ದಾರೆ ಮತ್ತು ವಿನಯ್ ಚಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಕುರಿತುSEPTEMBER 21` ಪ್ರೀತಿ, ಕರ್ತವ್ಯ ಮತ್ತು ಮಾನವ ಘನತೆಯ ದೃಷ್ಟಿಕೋನದಿಂದ ಆಲ್ಝೈಮರ್…
