ಅದ್ದೂರಿಯಾಗಿ ನೆರವೇರಿತು ಭಾರ್ಗವಿ ವಿಖ್ಯಾತಿ ನವತಾರ್ಫ್ಯಾಷನ್ ಅವಾರ್ಡ್ಸ್ ನೈಟ್ ಮತ್ತು ವಿಖ್ಯಾತಿ ಸ್ಕೂಲ್ ಆಫ್ ಫ್ಯಾಷನ್ & ಡಿಸೈನ್ ವಾರ್ಷಿಕೋತ್ಸವ .

ಅದ್ದೂರಿಯಾಗಿ ನೆರವೇರಿತು ಭಾರ್ಗವಿ ವಿಖ್ಯಾತಿ ನವತಾರ್ಫ್ಯಾಷನ್ ಅವಾರ್ಡ್ಸ್ ನೈಟ್ ಮತ್ತು ವಿಖ್ಯಾತಿ ಸ್ಕೂಲ್ ಆಫ್ ಫ್ಯಾಷನ್ & ಡಿಸೈನ್ ವಾರ್ಷಿಕೋತ್ಸವ .

ಎತ್ತರದ ವೇದಿಕೆಯ ತುಂಬೆಲ್ಲಾ ಶಿಲಾ ವೈವಿಧ್ಯದ ಚಿತ್ತಾರ; ಕಣ್ಮನ ಸೆಳೆಯುವ ಬೆಳಕಿನ ಆಟ. ಕಿವಿ ಗಡಚಿಕ್ಕುವ ಶಬ್ಧದ ನಡುವೆ ಲಲನೆಯರ ವೈಯಾರದ ನಡಿಗೆ.. ಇದು ಬೆಂಗಳೂರಿನಲ್ಲಿ ಹೊಸದಾಗಿ ತೆರೆದುಕೊಂಡಿರುವ ಡಿವಿನಿಟಿ ಮಾಲ್ ನಲ್ಲಿ ಇತ್ತೀಚಿಗೆ ಕಂಡು ಬಂದ ಸಂಭ್ರಮದ ದೃಶ್ಯಗಳು.. ಭಾರ್ಗವಿ ವಿಖ್ಯಾತಿ (ವಿಖ್ಯಾತಿ ಸ್ಕೂಲ್ ಆಫ್ ಫ್ಯಾಷನ್ & ಡಿಸೈನ್) ಏರ್ಪಡಿಸಿದ್ದ ನವತಾರ್ ಫ್ಯಾಷನ್ ಶೋ, ಮ್ಯಾಗಜಿನ್ ಬಿಡುಗಡೆ ಹಾಗೂ ಅವಾರ್ಡ್ಸ್ ನೈಟ್ಸ್ ನ ಸಂಭ್ರಮದ ಕಾರ್ಯಕ್ರಮ ಅದಾಗಿತ್ತು. ಮೊದಲಿಗೆ ಭಾರ್ಗವಿ ವಿಖ್ಯಾತಿ ಅವರ ಶಾಲೆಯ…