ಒಂದು ಮಿಲಿಯನ್ ವೀಕ್ಷಣೆಗಳೊಂದಿಗೆ ಸದ್ದು ಮಾಡುತ್ತಿರುವ ‘ಗುಡ್ಡದ ಭೂತ’. ಹುಟ್ಟುಹಬ್ಬದ ಸಂಭ್ರಮದಲ್ಲಿ ಸಮರ್ಜಿತ್ ಲಂಕೇಶ್
ಪೊಲೀಸ್ ಗೆಟಪ್ಗೆ ಮೆಚ್ಚುಗೆ. ‘ಗೌರಿ’ ಚಿತ್ರದ ಮೂಲಕ ಪ್ರಶಸ್ತಿಗಳ ಹೆಗ್ಗಳಿಕೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಯುವ ನಟ ಸಮರ್ಜಿತ್ ಲಂಕೇಶ್ ಅಭಿನಯದ ‘ಗುಡ್ಡದ ಭೂತ’ ಚಿತ್ರದ ಟೀಸರ್ ಯೂಟ್ಯೂಬ್ನಲ್ಲಿ ಒಂದು ಮಿಲಿಯನ್ ವೀಕ್ಷಣೆಗಳನ್ನು ದಾಟಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟೀಸರ್ನಲ್ಲಿನ ಅವರ ಪೊಲೀಸ್ ಗೆಟಪ್ ಮತ್ತು ಅಭಿನಯ ಪ್ರೇಕ್ಷಕರ ಕುತೂಹಲ ಹೆಚ್ಚಿಸಿವೆ. ಅಕ್ಟೋಬರ್ 31ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಮರ್ಜಿತ್ ಅವರಿಗೆ ಈ ಯಶಸ್ಸು ವಿಶೇಷ ಸಂಭ್ರಮ ತಂದಿದೆ. ಸಬ್ಇನ್ಸ್ಪೆಕ್ಟರ್ ಪಾತ್ರದಲ್ಲಿ ಹೊಸ…
