“BAD” ಕನ್ನಡ ಚಿತ್ರದಲ್ಲೊಂದು ಇಂಗ್ಲೀಷ್ ಹಾಡು” . ಅರ್ಜುನ್ ಜನ್ಯ ಸಂಗೀತ ನೀಡಿ, ಐಶ್ವರ್ಯ ರಂಗರಾಜನ್ ಹಾಗೂ ನಿಶಾನ್ ರೈ ಹಾಡಿರುವ ಈ ಹಾಡು ಫೆಬ್ರವರಿ 5 ರಂದು ಬಿಡುಗಡೆ .”BAD” ಕನ್ನಡ ಚಿತ್ರದಲ್ಲೊಂದು ಇಂಗ್ಲೀಷ್ ಹಾಡು” .

“BAD” ಕನ್ನಡ ಚಿತ್ರದಲ್ಲೊಂದು ಇಂಗ್ಲೀಷ್ ಹಾಡು” . ಅರ್ಜುನ್ ಜನ್ಯ ಸಂಗೀತ ನೀಡಿ, ಐಶ್ವರ್ಯ ರಂಗರಾಜನ್ ಹಾಗೂ ನಿಶಾನ್ ರೈ ಹಾಡಿರುವ ಈ ಹಾಡು ಫೆಬ್ರವರಿ 5 ರಂದು ಬಿಡುಗಡೆ .”BAD” ಕನ್ನಡ ಚಿತ್ರದಲ್ಲೊಂದು ಇಂಗ್ಲೀಷ್ ಹಾಡು” .

ಪಿ.ಸಿ.ಶೇಖರ್ ನಿರ್ದೇಶನದ,ಎಸ್ ಆರ್ ವೆಂಕಟೇಶ್ ಗೌಡ ನಿರ್ಮಿಸಿರುವ ಹಾಗೂ ನಕುಲ್ ಗೌಡ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ “BAD” ಚಿತ್ರ ಆರಂಭದಿಂದಲೂ ಸುದ್ದಿ ಮಾಡುತ್ತಿದೆ. ಟೀಸರ್ ಹಾಗೂ ಟ್ರೇಲರ್ ಮೂಲಕ “BAD” ಈಗಾಗಲೇ ಎಲ್ಲರ ಮನ ಗೆದ್ದಿದೆ. ಈ ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ವಿಭಿನ್ನವಾಗಿ ಹಾಡೊಂದನ್ನು ಸಂಯೋಜಿಸಿದ್ದಾರೆ. ನಿಶಾನ್ ರೈ ಬರೆದು ಐಶ್ವರ್ಯ ರಂಗರಾಜನ್ ಹಾಗೂ ನಿಶಾನ್ ರೈ ಹಾಡಿರುವ ಈ ಇಂಗ್ಲೀಷ್ ಹಾಡಿನ ಲಿರಿಕಲ್ ವಿಡಿಯೋ ಫೆಬ್ರವರಿ 5 ರಂದು ಬಿಡುಗಡೆಯಾಗುತ್ತಿದೆ. “ನಾನು…