ರಿಷಬ್ ಶೆಟ್ಟಿ ಫಿಲಂಸ್ ನ ನೂತನ ಚಿತ್ರದ ಆಡಿಷನ್ ಮತ್ತು ಕಾಸ್ಟಿಂಗ್ ಕಾಲ್ ಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ .
ಹೊಸಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ರಿಷಭ್ ಶೆಟ್ಟಿ ಫಿಲಂಸ್ ಸಂಸ್ಥೆ ಬೆಂಗಳೂರಿನ ಜಯನಗರದಲ್ಲಿರುವ ವಿಜಯ ಕಾಲೇಜ್ ನಲ್ಲಿ ಇತ್ತೀಚೆಗೆ ಹೊಸಚಿತ್ರಕ್ಕಾಗಿ ಆಡಿಷನ್ ಹಾಗೂ ಕಾಸ್ಟಿಂಗ್ ಕಾಲ್ ಗೆ 20 ರಿಂದ 65 ವರ್ಷದೊಳಗಿನ ಪುರುಷರು ಹಾಗೂ 20 ರಿಂದ 60 ವರ್ಷದೊಳಗಿನ ಮಹಿಳೆಯರನ್ನು ಆಹ್ವಾನಿಸಿತ್ತು. ಆಡಿಷನ್ ಹಾಗೂ ಕಾಸ್ಟಿಂಗ್ ಕಾಲ್ ಗೆ ನಿರೀಕ್ಷೆಗೂ ಮೀರಿ ರೆಸ್ಪಾನ್ಸ್ ಬಂದಿದೆ. 4000ಕ್ಕೂ ಅಧಿಕ ಜನರು ಆಡಿಷನ್ ಹಾಗೂ ಕಾಸ್ಟಿಂಗ್ ಕಾಲ್ ಗೆ ಆಗಮಿಸಿದ್ದರು. ಸಿನಿಮಾವೊಂದರ ಆಡಿಷನ್ ಗೆ ಈ ಸಂಖ್ಯೆಯ ಜನರು…
