relax

  • “ರೋಲೆಕ್ಸ್” ಈಗ ”ರಿಲಾಕ್ಸ್” .ಶೀರ್ಷಿಕೆ ಬದಲಿಸಿದ ಚಿತ್ರತಂಡ .

    ಮಧು ಫಿಲಂ ಸುರ್ಕ್ಯುಯಿಟ್ಸ್ ಸಂಸ್ಥೆ ಲಾಂಛನದಡಿಯಲ್ಲಿ ಅಂಬಟಿ ಮಧು ಮೋಹನ್ ನಿರ್ಮಿಸಿರುವ, ಶ್ರೀನಿವಾಸ್ ಮಂಡ್ಯ ನಿರ್ದೇಶಿಸಿರುವ ಹಾಗೂ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ, ಸೋನಾಲ್ ಮೊಂತೆರೊ ನಾಯಕಿಯಾಗಿ ಹಾಗೂ ವಿನೋದ್ ಪ್ರಭಾಕರ್ ವಿಶೇಷಪಾತ್ರದಲ್ಲಿ ಅಭಿನಯಿಸಿರುವ “ರೋಲೆಕ್ಸ್” ಚಿತ್ರ ಬಿಡುಗಡೆಗೆ ಸಿದ್ದವಾಗಿ, ಸದ್ಯದಲ್ಲೇ ತೆರೆಗೆ ಸಹ ಬರಲಿದೆ. ಈ ಸಂದರ್ಭದಲ್ಲಿ ಚಿತ್ರದ ಶೀರ್ಷಿಕೆ ಬದಲಾವಣೆ ಮಾಡಲಾಗಿದೆ. “ರೋಲೆಕ್ಸ್” ಚಿತ್ರದ ಶೀರ್ಷಿಕೆಯನ್ನು “ರಿಲಾಕ್ಸ್” ಎಂದು ಚಿತ್ರತಂಡ ಬದಲಿಸಿದೆ. ಹೆಸರಾಂತ ಸಂಸ್ಥೆಯೊಂದು “ರೋಲೆಕ್ಸ್” ಶೀರ್ಷಿಕೆಯನ್ನಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಸೌಂಡ್ ಆಗಲಿ…