raja nivasa

  • ನವೆಂಬರ್ 6ಕ್ಕೆ “ರಾಜನಿವಾಸ” ತೆರೆಗೆ

    ಕೆನೋಪಸ್ ಸಿನಿಮಾಸ್ ಪ್ರೊಡಕ್ಷನ್ ಹಾಗೂ ತಂಬೂರಿ ಫಿಲಂಸ್ ಅರ್ಪಿಸಿರುವ ಡಿ.ಪಿ.ಆಂಜನಪ್ಪ ಅವರು ನಿರ್ಮಿಸಿರುವ ಹಾಗೂ ಲೋಕೇಶ್ ಗೌಡ ಅವರ ಸಹ ನಿರ್ಮಾಣವಿರುವ “ರಾಜನಿವಾಸ” ಚಿತ್ರ ನವೆಂಬರ್ 6ರಂದು ತೆರೆಕಾಣಲಿದೆ. ಈ ಚಿತ್ರದ ಬಿಡುಗಡೆ ದಿನಾಂಕವನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣಗೌಡ ಅವರು ಪ್ರಕಟಿಸಿದರು.ಮಿಥುನ್ ಸುವರ್ಣ ಅವರ ನಿರ್ದೇಶನದ ರಾಜನಿವಾಸ ಚಿತ್ರದಲ್ಲಿ ರಾಘವ್ ನಾಯಕ್, ಕೃತಿಕಾ ರವೀಂದ್ರ ಪ್ರಮುಖ ಪಾತ್ರಗಳಲ್ಲಿ ಹಾಗೂ ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈವೇಳೆ ಕರವೇ ರಾಜ್ಯ ಮಹಿಳಾ ಘಟಕದ ಅಶ್ವಿನಿಗೌಡ…