ಜಸ್ಟ್ ಪಾಸ್ ಆದವರೊಂದಿಗೆ ಪರಿಶ್ರಮದ ಸಾಧಕ,ಪ್ರದೀಪ್ ಈಶ್ವರ್ ಅನ್ನೋ ನಾಯಕ.
ಪ್ರದೀಪ್ ಈಶ್ವರ್ ರಾಜಕಾರಣದಲ್ಲಿ ತಮ್ಮದೇ ಮಾತಿನ ಧಾಟಿಯಿಂದ ಚಿರಪರಿಚಿತರುಚಿಕ್ಕ ಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕರುಪರಿಶ್ರಮ ಅಕಾಡೆಮಿ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಸಾಧನೆಯ ಮೆಟ್ಟಿಲಾಗಿರುವ ಪ್ರದೀಪ್ ಈಶ್ವರ್ ರವರು ರಾಯ್ಸ್ ಎಂಟರ್ಟ್ರೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕೆ ವಿ ಶಶಿಧರ್ ನಿರ್ಮಾಣದ ಜಸ್ಟ್ ಪಾಸ್ ಸಿನಿಮಾದ ವಿಡಿಯೋ ಸಾಂಗ್ ಒಂದನ್ನ 18ನೇ ತಾರೀಕು ವಿಶ್ವವಾಣಿಯ ವಿಶ್ವೇಶ್ವರ ಭಟ್ ರವರ ಜೊತೆಗೂಡಿ ಬಿಡುಗಡೆ ಮಾಡಲಿದ್ದಾರೆಜಸ್ಟ್ ಪಾಸ್ ಆದವರಿಗೆ ಕಾಲೇಜ್ ಒಂದು ಓಪನ್ ಆಗಿ ಎಜುಕೇಶನ್ ನೀಡುವ ಕಥೆ ಎಂಬುವುದನ್ನ ಕೇಳಿದ…