ನಿದ್ರಾದೇವಿ Next Door” ಚಿತ್ರದ “ಸ್ಲೀಪ್​​ ಲೆಸ್ ಆಂಥೆಮ್” ಹಾಡಿಗೆ ಫಿದಾ ಆದ ಪ್ರೇಕ್ಷಕರು

ನಿದ್ರಾದೇವಿ Next Door” ಚಿತ್ರದ “ಸ್ಲೀಪ್​​ ಲೆಸ್ ಆಂಥೆಮ್” ಹಾಡಿಗೆ ಫಿದಾ ಆದ ಪ್ರೇಕ್ಷಕರು

ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ ಹಾಗೂ ಸುರಾಗ್ ನಿರ್ದೇಶನದ “ನಿದ್ರಾದೇವಿ next door” ಚಿತ್ರದ “ಸ್ಲೀಪ್ ಲೆಸ್ ಆಂಥೆಮ್” ಹಾಡನ್ನು ಇತ್ತೀಚೆಗೆ ದುನಿಯಾ ವಿಜಯ್ ಕುಮಾರ್ ಅವರು ಅನಾವರಣ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದರು. ಬಿಡುಗಡೆಯಾದ ಕ್ಷಣದಿಂದಲೇ ನಿದ್ದೆ ಬಾರದ ಹಾಡಿಗೆ ಮೆಚ್ಚುಗೆ ವ್ಯಕ್ತಿಯ ಪಜೀತಿಯ ಕುರಿತಾದ ಈ ಹಾಡಿಗೆ‌ ಅಪಾರ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.“ಸರಿಗಮ” ದಲ್ಲೂ ಈ ಹಾಡು ಭಾರೀ ಟ್ರೆಂಡಿಂಗ್ ನಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲೂ “ಸ್ಲೀಪ್ ಲೆಸ್ ಆಂಥೆಮ್” ಸಖತ್…