ಟೀಸರ್ ನಲ್ಲೇ ಕುತೂಹಲ ಮೂಡಿಸಿದೆ ‘ಎನ್ ಎಚ್ -66’ . ಟಿ.ಆರ್ ಮಂಜುನಾಥ್ ನಿರ್ದೇಶನ ಹಾಗೂ ನಿರ್ಮಾಣದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್ ಹಾಗೂ ರಾಜೇಶ್ ನಟರಂಗ .
ರಾಷ್ಟ್ರೀಯ ಹೆದ್ದಾರಿ ಮಂಗಳೂರು- ಗೋವಾ ಮಾರ್ಗವಾಗಿ ಮುಂಬೈಗೆ ಸಾಗುವ ಹೆದ್ದಾರಿಯಲ್ಲಿ ನಡೆಯುವ ರೋಚಕ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ”ಎನ್ ಎಚ್ -66″. ಹೆದ್ದಾರಿ ಪಯಣದ ಈ ಕಥೆಯನ್ನು ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್ ಹಾಗೂ ರಾಜೇಶ್ ನಟರಂಗ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. “ಎನ್ ಎಚ್ -66” ಚಿತ್ರದ ಶೀರ್ಷಿಕೆಯಡಿ ‘ಒಂದು ಹೆದ್ದಾರಿ, ಅನೇಕ ರಹಸ್ಯಗಳು’ ಅಡಿಬರಹವಿದೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ ಹಾಗು ಶೃತಿ ಹರಿಹರನ್ ಪಾತ್ರದ ಸುತ್ತ…
