#Monttheyoung #rishabshetty #raghavendrachitravani

  • ಇಂದಿನಿಂದ ಸಿನಿಮಾ ಬಜಾರ್ ನಲ್ಲಿ “ಮಾಂಕ್ ದಿ ಯಂಗ್” .

    ಸ್ಕ್ಯಾನ್ ಮಾಡಿ ಸಿನಿಮಾ ನೋಡಿ . ವಿಭಿನ್ನ ಕಥಾಹಂದರ ಹೊಂದಿರುವ “ಮಾಂಕ್ ದಿ ಯಂಗ್” ಚಿತ್ರ ಕಳೆದ ಫೆಬ್ರವರಿ ಯಲ್ಲಿ ಬಿಡುಗಡೆಯಾಗಿ ಜನರ ಮೆಚ್ಚುಗೆ ಪಡೆದುಕೊಂಡಿತ್ತು. ಇಂದಿನಿಂದ (ಅಕ್ಟೋಬರ್ 10) ಈ ಚಿತ್ರವನ್ನು ಸಿನಿಮಾ ಬಜಾರ್ ಓಟಿಟಿಯಲ್ಲಿ ನೋಡಬಹುದು. ಸಿನಿಮಾ ಬಜಾರ್ ಓಟಿಟಿಯಲ್ಲಿ ಸ್ಕ್ಯಾನ್ ಮಾಡುವ ಮೂಲಕ ಈ ಚಿತ್ರವನ್ನು ವೀಕ್ಷಿಸಬಹುದು. ಈವರೆಗೂ ಕನ್ನಡದಲ್ಲಿ ಅಪರೂಪ ಎನ್ನಬಹುದಾದ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮಾಸ್ಚಿತ್ ಸೂರ್ಯ ನಿರ್ದೇಶಿಸಿದ್ದಾರೆ. ಸರೋವರ್ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ…