ಶಿಕ್ಷಣಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬ ಸಂದೇಶ ಸಾರುವ ‘ಬೆಳಗು’ ಶೀಘ್ರದಲ್ಲೇ ತೆರೆಗೆ
ಡಾ. ಮದನ್ ಪಟೇಲ್ ನಿರ್ಮಾಣ ಹಾಗೂ ನಿರ್ದೇಶನದ ಸಾಮಾಜಿಕ ಕಳಕಳಿಯುಳ್ಳ ಈ ಚಿತ್ರಕ್ಕೆ ಮಯೂರ್ ಪಟೇಲ್ ನಾಯಕ . ಮೀಡಿಯಾ ಇಂಟರ್ನ್ಯಾಷನಲ್ ಲಾಂಛನದಲ್ಲಿ ಡಾ. ಮದನ್ ಪಟೇಲ್ ನಿರ್ಮಿಸಿ, ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹಾಗೂ ಮಯೂರ್ ಪಟೇಲ್ ನಾಯಕನಾಗಿ ನಟಿಸಿರುವ ‘ಬೆಳಗು’ (ದಿ ಲೈಟ್) ಚಿತ್ರದ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡರು. ಶಿಕ್ಷಣಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬ ಸಂದೇಶ ಸಾರುವ ‘ಬೆಳಗು’ ಚಿತ್ರವು ರೈಲ್ವೆ ಗೇಟ್ಮನ್ನ ಬದುಕಿನ…
