ಐದು ದಶಕ, ನೂರಾರು ಸಿನಿಮಾಗಳು, ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು..ಐದು ದಶಕ, ನೂರಾರು ಸಿನಿಮಾಗಳು, ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು..

ಐದು ದಶಕ, ನೂರಾರು ಸಿನಿಮಾಗಳು, ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು..ಐದು ದಶಕ, ನೂರಾರು ಸಿನಿಮಾಗಳು, ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು..

ಚಿತ್ರರಂಗದಲ್ಲಿ ತಮ್ಮ 50ನೇ ವರ್ಷಕ್ಕೆ ಕಾಲಿಟ್ಟಿರುವ ನಟ ಮಂಚು ಮೋಹನ್ ಬಾಬು, ಭಾರತೀಯ ಚಿತ್ರೋದ್ಯಮದಲ್ಲಿ ಮೈಲಿಗಲ್ಲಂತೆ ನಿಂತಿದ್ದಾರೆ. ಐದು ದಶಕಗಳ ಅವಧಿಯಲ್ಲಿ ತೆಲುಗು ಸಿನಿಮಾರಂಗದಲ್ಲಿ ತಮ್ಮದೇ ಆದ ದಾಖಲೆಗಳನ್ನೂ ಬರೆದುಕೊಂಡಿದ್ದಾರೆ ಮಂಚು ಮೋಹನ್‌ ಬಾಬು. ನಟನೆಯ ಮೂಲಕವೇ ಎಲ್ಲರನ್ನು ತಮ್ಮತ್ತ ಸೆಳೆದುಕೊಂಡು, ದಂತಕತೆಯಾಗಿದ್ದಾರೆ. ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದಂತೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಐದು ದಶಕ, ನೂರಾರು ಸಿನಿಮಾಗಳು, ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು, ಹತ್ತಾರು ಪ್ರಶಸ್ತಿಗಳು.. ಹೀಗೆ ಮೋಹನ್‌ ಬಾಬು ಅವರ ಈ 5 ದಶಕದ ಬಣ್ಣದ…