ದೀಪಾವಳಿ ಹಬ್ಬಕ್ಕೆ ಹೊಸ ಲುಕ್ ನಲ್ಲಿ ಮಾಲಾಶ್ರೀ ಹಾಗೂ ಆರಾಧನಾ ..ಬೆಳಕಿನ ಹಬ್ಬಕ್ಕೆ ಅಮ್ಮ – ಮಗಳ ಭರ್ಜರಿ ಫೋಟೊ ಶೂಟ್ ..

ದೀಪಾವಳಿ ಹಬ್ಬಕ್ಕೆ ಹೊಸ ಲುಕ್ ನಲ್ಲಿ ಮಾಲಾಶ್ರೀ ಹಾಗೂ ಆರಾಧನಾ ..ಬೆಳಕಿನ ಹಬ್ಬಕ್ಕೆ ಅಮ್ಮ – ಮಗಳ ಭರ್ಜರಿ ಫೋಟೊ ಶೂಟ್ ..

ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ. ಬೆಳಕಿನ ಹಬ್ಬದ ಸಂಭ್ರಮ ಹಿರಿಯ ನಟಿ ಮಾಲಾಶ್ರೀ ಅವರ ಮನೆಯಲ್ಲಿ ಈ ಬಾರಿ ಕೊಂಚ ಹೆಚ್ಚ ಎನ್ನಬಹುದು. ಹಬ್ಬದ ಸಂಭ್ರಮವನ್ನು ಸಂಭ್ರಮಿಸಲು ಮಾಲಾಶ್ರೀ ಅವರು ಮಗಳು ಆರಾಧನಾ ಜೊತೆ ಹೊಸ ಲುಕ್ ನಲ್ಲಿ ಮಿಂಚಿದ್ದಾರೆ. ಅಮ್ಮ – ಮಗಳು ನೂತನ ರೀತಿಯಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಫೋಟೊ ಶೂಟ್ ಮಾಡಿಸಿಕೊಂಡಿದ್ದೇವೆ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಶುಭಾಶಯ ತಿಳಿಸುತ್ತೇನೆ. ಬಹಳ ವರ್ಷಗಳ ನಂತರ ನಾನು ಫೋಟೊ ಶೂಟ್…