Karigiri Films

  • “ಹರಿದಾಸರ ದಿನಚರಿ” ಚಲನಚಿತ್ರಕ್ಕೆ ಸೆನ್ಸಾರ್.

    ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಶ್ರೀಮಂತಿಕೆಯನ್ನ ಬೆಳ್ಳಿತೆರೆಗೆ ತರುವ ಉದ್ದೇಶದಿಂದ, ಕರಿಗಿರಿ ಫಿಲ್ಮ್ಸ್ “ಹರಿದಾಸರ ದಿನಚರಿ” ಚಿತ್ರವನ್ನು ನಿರ್ಮಿಸಿದೆ.ಸುಮಾರು ಒಂದೂವರೆ ಗಂಟೆಗಳಲ್ಲಿ ಶ್ರೀ ಪುರಂದರ ದಾಸರ ಒಂದು ದಿನದ ಜೀವನ ಯಾನವನ್ನು ಸಾಂಕೇತಿಕವಾಗಿ ತೆರೆದಿಡುವ ಮೂಲಕ ಸಮಗ್ರ ಭಾರತೀಯ ಆಧ್ಯಾತ್ಮಿಕ ಪ್ರಪಂಚದ ಚಟುವಟಿಕೆಗೆ ಕನ್ನಡಿ ಹಿಡಿಯುವ ಹರಿದಾಸರ ದಿನಚರಿ ಚಿತ್ರಕ್ಕೆ ಸೆನ್ಸಾರ್ ಯು ಸರ್ಟಿಫಿಕೇಟ್ ನೀಡಿದೆಈ ಚಿತ್ರ 15 ನೇ ಶತಮಾನದ ದಾಸ ಶ್ರೇಷ್ಠ ಶ್ರೀ ಪುರಂದರ ದಾಸರ ದೈನಂದಿನ ಜೀವನದ ಮನೋಹರ ದೃಶ್ಯಗಳನ್ನು ಒಳಗೊಂಡಿದೆ. “ಹರಿದಾಸರ…