ಕನ್ನಡಿಗರ ಮೆಚ್ಚಿನ “ಸಿರಿ ಕನ್ನಡ” ವಾಹಿನಿಗೆ ಏಳನೇ ಹುಟ್ಟುಹಬ್ಬ .iAM ಸಹಯೋಗದೊಂದಿಗೆ ಏಳನೇ ವರ್ಷದಲ್ಲಿ “ಬಂಗಾರದ ಜೋಡಿ” ಸೇರಿದಂತೆ ವಿನೂತನ ಕಾರ್ಯಕ್ರಮಗಳು .

ಕನ್ನಡಿಗರ ಮೆಚ್ಚಿನ “ಸಿರಿ ಕನ್ನಡ” ವಾಹಿನಿಗೆ ಏಳನೇ ಹುಟ್ಟುಹಬ್ಬ .iAM ಸಹಯೋಗದೊಂದಿಗೆ ಏಳನೇ ವರ್ಷದಲ್ಲಿ “ಬಂಗಾರದ ಜೋಡಿ” ಸೇರಿದಂತೆ ವಿನೂತನ ಕಾರ್ಯಕ್ರಮಗಳು .

ಪ್ರಸಿದ್ದ ಧಾರಾವಾಹಿಗಳು, ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರ ಮನ ಮುಟ್ಟಿರುವ “ಸಿರಿ ಕನ್ನಡ” ವಾಹಿನಿ ಯಶಸ್ವಿಯಾಗಿ ಆರು ವರ್ಷಗಳನ್ನು ಪೂರೈಸಿ ಏಳನೇ ವರ್ಷಕ್ಕೆ ಅಡಿಯಿಟ್ಟಿದೆ. ಈ ಸಂದರ್ಭದಲ್ಲಿ iAM ಸಂಸ್ಥೆಯ ಸಹಯೋಗದೊಂದಿಗೆ ವಿನೂತನ‌ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನು “ಸಿರಿ ಕನ್ನಡ” ವಾಹಿನಿ‌ ಹಾಕಿಕೊಂಡಿದೆ. ಇದರಲ್ಲಿ ಸತಿಪತಿಗಳಿಗಾಗಿ ನಡೆಸುವ “ಬಂಗಾರದ ಜೋಡಿ” ಪ್ರಮುಖ ಕಾರ್ಯಕ್ರಮವಾಗಿದೆ. ಈ ಕುರಿತು ಮಾಹಿತಿ ನೀಡಲು‌ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಮೊದಲು ಮಾತನಾಡಿದ ಸಿರಿ ಕನ್ನಡ ವಾಹಿನಿಯ ಸಿಇಓ ಸಂಜಯ್ ಶಿಂಧೆ, 2018ರಲ್ಲಿ ಆರಂಭವಾದ ನಮ್ಮ…