“ಬುಲ್ಲಿ” ಚಿತ್ರದಲ್ಲಿ ಭುವನ್ ಪೊನ್ನಣ್ಣ ಅವರಿಗೆ ನಾಯಕಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ಊರ್ವಶಿ ಅವರ ಮಗಳು ತೇಜ ಊರ್ವಶಿ ನಾಯರ್ !
ಅಮ್ಮ ಪಂಚಭಾಷೆ ತಾರೆ ಊರ್ವಶಿ ಹಾಗೂ ಮಗಳು ತೇಜಾ ಮೊದಲನೆಯ ಬಾರಿಗೆ ಒಂದೇ ಚಿತ್ರದಲ್ಲಿ ಅಭಿನಯ! ಭುವನ್ ಪೊನ್ನಣ್ಣ ಮೊದಲನೇ ಬಾರಿಗೆ ಔಟ್ & ಔಟ್ ಕಾಮೆಡಿ ಸಿನಿಮಾ! ಭರ್ಜರಿ ಕಾರ್ಯಕ್ರಮದ ಮೂಲಕ “ಬುಲ್ಲಿ” ಟೈಟಲ್ ಲಾಂಚ್ ! ವಿವರ : ರಾಂಧವ ಸಿನಿಮಾ , “ಬಿಗ್ ಬಾಸ್” ಖ್ಯಾತಿಯ ನಟ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರ “ಬುಲ್ಲಿ” ಸಿನಿಮಾದ ಚಿತ್ರೀಕರಣದ ಮೊದಲನೆಯ ಶೆಡ್ಯೂಲ್ ಮುಕ್ತಾಯ ಗೊಂಡಿದೆ. ಈ ಕಾಮೆಡಿ ಚಿತ್ರದಲ್ಲಿ ಬಹುಭಾಷಾ ತಾರೆ…
