boys

  • ದೀಪಾವಳಿ ಸಂಭ್ರಮದಲ್ಲಿ ಬಾಯ್ಸ್ ನಾಯಕಿ ರಾಧ್ಯಾ

    ರಾಧ್ಯಾ ಎಂಬ ಸಾಂಸ್ಕೃತಿಕ ನಗರಿಯ,ಈ ಸುಂದರಿ ಕಮ್ ನಾಯಕಿ ಬಗ್ಗೆ ಬರೆಯುವ ಮೊದಲು, ಯಾವುದೇ ಪ್ರಾಜೆಕ್ಟ್ ಯಾವುದೇ ಆಗಲಿ,ನಾಯಕಿ ಅನ್ನೋ ಪಾತ್ರ ಎಷ್ಟು ಮುಖ್ಯ ಆಗುತ್ತದೆ ಎಂಬುದರ ಬಗ್ಗೆ ,ಸಣ್ಣ ಮಾಹಿತಿ ತಿಳಿಯೋಣ. ಭಾರತೀಯ ಚಿತ್ರರಂಗದ ಯಾವುದೇ ಭಾಷೆಯ ಚಿತ್ರಗಳ ಯಶಸ್ಸಿನಲ್ಲಿ,ನಾಯಕರ, ನಿರ್ದೇಶಕರ,ನಿರ್ಮಾಪಕರ ಮತ್ತು ಇನ್ನಿತರರ ಪಾತ್ರ ಎಷ್ಟು,ಇಂಪಾರ್ಟೆಂಟ್ ಆಗಿರುತ್ತದೆಯೋ ಅಷ್ಟೇ ನಾಯಕಿಯರ ಪಾತ್ರವೂ ಅತ್ಯಂತ ಮಹತ್ವದ್ದು. ನಾಯಕಿಯರು ಕೇವಲ ನಾಯಕನಿಗೆ ಜೋಡಿಯಾಗುವ ಪಾತ್ರಗಳಿಗೆ ಸೀಮಿತವಾಗದೆ. ಕಥೆಯ ತಿರುವು, ಭಾವನಾತ್ಮಕ ಸನ್ನಿವೇಶಗಳು, ಅಭಿನಯದ ಗಟ್ಟಿತನ ಹಾಗೂ ಪಾತ್ರದ…