ಈ ಬಾರಿಯ ಅಮೆರಿಕಾದ “ಅಕ್ಕ” ಸಮ್ಮೇಳನದ ಬೆಳ್ಳಿಹಬ್ಬದಲ್ಲಿ “ಅಕ್ಕ – ಸಿನಿಗನ್ನಡ ಚಲನಚಿತ್ರೋತ್ಸವ .
ಈ ಬಾರಿ ಅಮೆರಿಕಾದ ಫಿಲಡೆಲ್ಫಿಯಾದಲ್ಲಿ ಕನ್ನಡ ಸಿನಿಮಾ ವೈಭವ. ಅಕ್ಕ ಸಂಸ್ಥೆಯ ಬೆಳ್ಳಿ ಹಬ್ಬದ ವರ್ಷದ ವಿಶೇಷ — ಕರ್ನಾಟಕದ ಎಲ್ಲ ಭಾಷೆಗಳ ಚಿತ್ರಗಳಿಗೆ ಜಾಗತಿಕ ವೇದಿಕೆ.ಅಮೆರಿಕಾದ ಕನ್ನಡಿಗರ ಹೆಮ್ಮೆಯ ಅತಿದೊಡ್ಡ ಪ್ರಾತಿನಿಧಿಕ ಸಂಸ್ಥೆಯಾದ ‘ಅಕ್ಕ’ (Association of Kannada Kootas of America), ತನ್ನ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಭಾಗವಾಗಿ, ” ಅಕ್ಕ” ಸಮ್ಮೇಳನದ ಅಧ್ಯಕ್ಷರಾದ ಮಧು ರಂಗಯ್ಯ ಅವರ ನೇತೃತ್ವದಲ್ಲಿ ಅಮೆರಿಕಾದಲ್ಲಿ ಸ್ಪರ್ಧಾತ್ಮಕ ಸ್ವರೂಪದ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿದೆ. ಅಕ್ಕ ಸಂಸ್ಥೆಯ ಬೆಳ್ಳಿಹಬ್ಬದ…
