ಮೆಡಿಕಲ್ ಮಾಫಿಯಾ ಸುತ್ತ ಯುವಾನ್ ಪ್ರತಾಪ್ ಅಭಿನಯದ “ಕಲುಷ”
ಟೀಸರ್ ಅನಾವರಣ ಮಾಡಿ ಹಾರೈಸಿದ “ಜಾಲಿಡೇಸ್” ಖ್ಯಾತಿಯ ನಟಿ ಐಶ್ವರ್ಯ ನಾಗ್ . ಎಸ್ ಪಿ ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರತಾಪ್ ಆರ್, ನರಹರಿ ನಿರ್ಮಿಸಿರುವ, ಡಿ ಮ್ಯೂಸಿಕ್ಸ್ ಅರ್ಪಿಸುವ, ಯುವಾನ್ ಪ್ರತಾಪ್ & ಐಶ್ವರ್ಯ ಮುತ್ತುರಾಜ್ ನಾಯಕ – ನಾಯಕಿಯಾಗಿ ನಟಿಸಿರುವ “ಕಲುಷ” ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು. “ಜಾಲಿಡೇಸ್” ಖ್ಯಾತಿಯ ನಟಿ ಐಶ್ವರ್ಯ ನಾಗ್ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ದೇವ್ ಗ್ರೂಪ್ಸ್ ಹಾಗೂ ಡಿ ಮ್ಯೂಸಿಕ್…
