“ಮನೆ ಹೋಳಿಗೆ & ಕುರುಕ್ ತಿಂಡಿ”.
ಇತ್ತೀಚೆಗೆ ಬೆಂಗಳೂರು ನಗರದ ನಂದಿನಿ ಲೇಔಟ್ ಪೋಸ್ಟ್ ಆಫೀಸ್ ಮುಂಭಾಗದಲ್ಲಿ ನಿಮ್ಮ ಭಾಸ್ಕರ್ ಅವರ “ಮನೆ ಹೋಳಿಗೆ & ಕುರುಕ್ ತಿಂಡಿ” ನೂತನ ಮಳಿಗೆ ಪ್ರಾರಂಭವಾಯಿತು. ಶಾಸಕರಾದ ಗೋಪಲಯ್ಯ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ನಟಿ ತಾರಾ ಅನುರಾಧ, ನಟ ಶೈನ್ ಶೆಟ್ಟಿ ಹಾಗೂ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ನೂತನ ಮಳಿಗೆ ಉದ್ಘಾಟಿಸಿದರು* .